Hi friends, hello everyone. India has honored, respected, and honored the culture of the past, today and today. In culture, "unity in variety" and "sarvana bhakantu *" are the same principles. Not by any other thing. That is why we are trying to make India the guru of the world, to promote the culture of India in the world. We have done this new project for that. * For the first time BMS Festival & Country Fair * Inauguration There will be some activities that will create the atmosphere of the old traditional fair and some pastime. Therefore I ask all of them to come and bless themselves. Date: 05/06/2022 from 9:30 am Location: Alwandi Ta / Dis Koppal Karnataka. For more information: bmsalwandi@gmail.com ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರಗಳು. ಭಾರತ ಹಿಂದೆ, ಇಂದು, ಮುಂದೂ ಸಂಸ್ಕೃತಿಯನ್ನು ಗೌರವಿಸಿತ್ತು, ಗೌರವಿಸುತ್ತಿದೆ, ಗೌರವಿಸುವುದೂ ಕೂಡ ಅದು ಭಾರತದ ಅಂತಃಸತ್ವದಲ್ಲಿ ಅಡಗಿರುವ ಓಂದು ಹಿರಿಮೆ. ಸಂಸ್ಕೃತಿಯಲ್ಲಿ “ವಿವಿಧತೆಯಲ್ಲಿ ಏಕತೆ”, “ಸರ್ವೇ ಜನ ಸುಖಿನೋ ಭವಂತು” ಎಂಬ ತತ್ವಗಳಿಂದಲೇ ಹೊರತು. ಇನ್ನಾವುದೇ ವಿಷಯಗಳಿಂದಲ್ಲ. ಅದಕ್ಕಾಗಿ ನಾವು ಭಾರತದ ಸಂಸ್ಕೃತಿಯನ್ನು ಪ್ರಪಂಚದ ತುಂಬಾ {ಗುರುಕುಲ ಪದ್ದತಿಯ ಮೂಲಕ} ಪಸರಿಸುವ ಸಲುವಾಗಿ, ಪ್ರಪಂಚಕ್ಕೆ ಭಾರತವನ್ನು ಗುರುವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದೆವೆ. ಅದಕ್ಕಾಗಿ ಈ ಹೊಸ ಯೋಜನೆಯನ್ನು ಮಾಡಿದ್ದೇವೆ. ಪ್ರಥಮ ಬಾರಿಗೆ BMS ಉತ್ಸವ & ದೇಶದ ಜಾತ್ರೆ ಪ್ರಾರಂಭೋತ್ಸವದ ಪ್ರಯುಕ್ತ ಹಳೆಯ ಪಾರಂಪರಿಕ ಜಾತ್ರೆಯ ವಾತಾವರಣ ನಿರ್ಮಿಸುವ ಕೆಲವು ಚಟುವಟಿಕೆಗಳು ಮತ್ತು ಕೆಲವೊಂದಿಷ್ಟು ಗ್ರಾಮೀಣ ಸೊಗಡಿನ ಆಟಗಳನ್ನು ಏರ್ಪಡಿಸಲಾಗಿರುತ್ತೆ. ಆದ ಕಾರಣ ತಾವೆಲ್ಲರೂ ಬಂದು ಆರ್ಶಿವದಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆನೆ. ದಿನಾಂಕ : 05/06/2022 ಬೆಳಿಗ್ಗೆ 9 : 30 ರಿಂದ ಸ್ಥಳ : ಅಳವಂಡಿ ತಾ/ಜಿ. ಕೊಪ್ಪಳ ಕರ್ನಾಟಕ. ಹೆಚ್ಚಿನ ಮಾಹಿತಿಗಾಗಿ : bmsalwandi@gmail.com